English/ अंग्रेज़ी |
Kannada/ कन्नड़ |
Feedback/प्रतिपुष्टि |
Apiculture | ಜೇನುಸಾಕಣೆ | प्रतिपुष्टि |
Aseptic culture | ನಿರ್ವಿಷೀಕೃತ / ನಂಜುರಹಿತ ಸಾಕಣೆ | प्रतिपुष्टि |
culture media | ಸಾಕಣೆ ಮಾಧ್ಯಮ | प्रतिपुष्टि |
Dryland Horticulture | ಒಣಪ್ರದೇಶ / ಕುಷ್ಕಿ ತೋಟಗಾರಿಕೆ, ಮಳೆ ಆಧಾರಿತ ತೋಟಗಾರಿಕೆ | प्रतिपुष्टि |
Embryo culture | ಭ್ರೂಣ ಸಾಕಣೆ (ಬೇರ್ಪಡಿಸಿದ ಭ್ರೂಣಗಳನ್ನು ಪೋಷಕಾಂಶ ಮಾಧ್ಯಮದಲ್ಲಿ ಸಸಿಗಳಾಗಿ ಬೆಳೆಸುವಿಕೆ) | प्रतिपुष्टि |
Floriculture | ಹೂವಿನ ಬೇಸಾಯ, ಪುಷ್ಪಕೃಷಿ | प्रतिपुष्टि |
Horticulture Society | ತೋಟದ ಬೆಳೆಗಾರರ ಸಂಘ | प्रतिपुष्टि |
Inter culture | ಅಂತರ ಬೇಸಾಯ, ಮಧ್ಯಂತರ ಬೇಸಾಯ | प्रतिपुष्टि |
Landscape horticulture | ಭೂದೃಶ್ಯ ತೋಟಗಾರಿಕೆ | प्रतिपुष्टि |
Meristem culture | ವಿಭಜ್ಯೋತಕ ಸಾಕಣೆ | प्रतिपुष्टि |
Monoculture | ಏಕಬೆಳೆ ಪದ್ಧತಿ | प्रतिपुष्टि |
Olericulture | ತರಕಾರಿ ಬೇಸಾಯ / ಕೃಷಿ | प्रतिपुष्टि |
Shoot tip culture | ಕಾಂಡತುದಿ / ಪ್ರಕಾಂಡ ತುದಿ ಸಾಕಣೆ, ಚಿಗುರು ಕುಡಿ ಸಾಕಣೆ | प्रतिपुष्टि |
Sod culture | ಹಣ್ಣಿನ ಮರಗಳ ಮಧ್ಯೆಹುಲ್ಲು ಬೆಳೆಸುವುದು | प्रतिपुष्टि |
Soilless culture (Hydroponics) | ಮಣ್ಣುರಹಿತ ಸಸ್ಯಕೃಷಿ | प्रतिपुष्टि |
Tissue culture | ಊತಕ ಸಾಕಣೆ, ಊತಕ ಸಸ್ಯಾಭಿವೃದ್ಧಿ | प्रतिपुष्टि |
Viticulture | ದ್ರಾಕ್ಷಿ ಕೃಷಿ / ಬೇಸಾಯ | प्रतिपुष्टि |