मुख्य-पृष्ठ   शब्दावली की श्रेणियां/प्रकार से खोजें   हिंदी
भाषा चुनें
विषयवार शब्दावली में खोजें
हमारी लोकप्रिय शब्दावली में खोजें

मूलभूत पशु चिकित्सा एवं पशुपालन शब्द-संग्रह (अंग्रेज़ी-कन्नड़)
Fundamental Glossary of Veterinary and Animal Husbandry (English-Kannada)
(6410 words)

शब्द-संग्रह निर्माता
कन्नड़ अध्ययन विभाग, कृषि विज्ञान विश्वविद्यालय, बैंगलोर (Department of Kannada Studies, University of Agricultural sciences, Bangalore) एवं
वैज्ञानिक तथा तकनीकी शब्दावली आयोग (Commission for Scientific and Technical Terminology)

Kannada equivalents for 6410 base words in English have been evolved
अंग्रेज़ी के ६४१० मूल शब्दों के कन्नड़ पर्यायों का निर्माण किया गया है ।

प्रभारी अधिकारी
Shri. Shalandra Singh
श्री. शैलेन्द्र सिंह (shalandrasingh101@gmail.com)
कुंजीपटल पर शब्द लिखें
(या ड्रॉपडाउन सूची में से उचित कुंजीपटल चुनें)


लिप्यंतरण सक्रिय/निष्क्रिय

इस कोश के विशेषज्ञ


'animal' के लिए खोज परिणाम

English/ अंग्रेज़ी Kannada/ कन्नड़ Feedback/प्रतिपुष्टि
Acceptability of animalಪ್ರಾಣಿಗಳಿಗೆ ಮೇವು ಇಷ್ಟವಾಗುವಿಕೆप्रतिपुष्टि
animalಪ್ರಾಣಿप्रतिपुष्टि
animal behaviourಪ್ರಾಣಿ ವರ್ತನೆप्रतिपुष्टि
animal fatಪ್ರಾಣಿಮೂಲದ ಕೊಬ್ಬುप्रतिपुष्टि
animal feedಪ್ರಾಣಿ ಆಹಾರप्रतिपुष्टि
animal husbandmanಪಶುಸಂಗೋಪಕ, ಗೋವಳ, ಗೋವಳಿಗप्रतिपुष्टि
animal husbandryಪಶುಸಂಗೋಪನೆप्रतिपुष्टि
animal management artistryಪ್ರಾಣಿನಿರ್ವಹಣ ಕಲೆप्रतिपुष्टि
animal organic wastesಪ್ರಾಣಿ ಸಾವಯವ ವ್ಯರ್ಥ ಪದಾರ್ಥಗಳುप्रतिपुष्टि
animal productionಪ್ರಾಣಿ ಉತ್ಪಾದನೆप्रतिपुष्टि
animal production technologyಪ್ರಾಣಿ ಉತ್ಪನ್ನಗಳ ತಾಂತ್ರಿಕತೆप्रतिपुष्टि
animal proteinಪ್ರಾಣಿ ಸಸಾರಜನಕप्रतिपुष्टि
animal psychologyಪ್ರಾಣಿ ಮನಃಶಾಸ್ತ್ರप्रतिपुष्टि
animal unitಪ್ರಾಣಿ ಘಟಕ=ಒಂದು ಪ್ರೌಢ ಹಸು ಅಥವಾ ಅದಕ್ಕೆ ಸಮಾನವಾದುದು (ಒಂದು ಪ್ರಾಣಿ ಘಟಕವು ಹೆಚ್ಚು ಕಡಮೆ 1 ಕುದುರೆ, 5 ಕುರಿ ಇಲ್ಲವೇ 1 ವರ್ಷ ವಯೋಮಾನದ 2 ಕರುಗಳಿಗೆ ಸಮವಾಗಿರುತ್ತದೆ).प्रतिपुष्टि
animal unit monthಪ್ರಾಣಿ ಘಟಕ ಮಾಸ (ಒಂದು ಪ್ರಾಣಿ ಘಟಕಕ್ಕೆ ತಿಂಗಳವಧಿಗೆ ಬೇಕಾಗುವ ಮೇವು ಇಲ್ಲವೇ 3/10 ಟನ್ (ಒಣಹುಲ್ಲು ಇಲ್ಲವೇ 300 ಪೌಂಡು ಒಟ್ಟು ಜೀರ್ಣವಾಗಬಲ್ಲ ಆಹಾರ)प्रतिपुष्टि
APF (animal protein factor)ಪ್ರಾಣಿ ಸಸಾರಜನಕ ಅಂಶप्रतिपुष्टि
Bossy animalಧಣಿ/ಒಡೆಯ ಪ್ರಾಣಿप्रतिपुष्टि
Breeding trouble (animals)ತಳಿ ಅಭಿವರ್ಧನ ಸಮಸ್ಯೆಗಳುप्रतिपुष्टि
Broken mouthed animalಮುರಿದ ಹಲ್ಲುಗಳುಳ್ಳ ಪ್ರಾಣಿप्रतिपुष्टि
Casting animalsಪ್ರಾಣಿಗಳನ್ನು ಬೀಳಿಸುವಿಕೆप्रतिपुष्टि
Contact animalಸೋಂಕು ಸಂಪರ್ಕಪ್ರಾಣಿप्रतिपुष्टि
Convalescent animalರೋಗದಿಂದೆದ್ದ/ರೋಗದಿಂದ ಚೇತರಿಸಿಕೊಂಡೆದ್ದ ಪ್ರಾಣಿप्रतिपुष्टि
Debilitated animalಬಳಲಿದ, ಸುಸ್ತಾದ ಪ್ರಾಣಿप्रतिपुष्टि
Disinfection of animal housesಪ್ರಾಣಿಗಳ ಕೊಠಡಿ/ಮನೆಗಳನ್ನು ಸೋಂಕುನಿವಾರಣೆಗೊಳಿಸುವಿಕೆप्रतिपुष्टि
Domestic animalsಸಾಕುಪ್ರಾಣಿಗಳುप्रतिपुष्टि
Draft animalಭಾರವೆಳೆಯುವ ಪ್ರಾಣಿप्रतिपुष्टि
Drafted animalಹಿಂಡು, ಮಂದೆಗೆ ಸೇರಿಸಿದ ಇಲ್ಲವೇ ಮಂದೆಯಿಂದ ತೆಗೆದ ಪ್ರಾಣಿप्रतिपुष्टि
Exit for animalsಪ್ರಾಣಿಗಳು ಹೊರಹೋಗುವ ದಾರಿप्रतिपुष्टि
Farm breed animalsಫಾರ್ಮ್ ನಲ್ಲಿ ತಳಿ ಅಭಿವೃದ್ಧಿಪಡಿಸಿದ ಪ್ರಾಣಿಗಳುप्रतिपुष्टि
Imperial Institute of animal Husbandry & Dairyingಇಂಪೀರಿಯಲ್ ಇನ್ ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡ್ರಿ ಅಂಡ್ ಡೈರಿಯಿಂಗ್प्रतिपुष्टि
Marauding animalಕೊಳ್ಳೆಹೊಡೆಯುವ ಪ್ರಾಣಿप्रतिपुष्टि
Monoestrous animalವಾರ್ಷಿಕ ಏಕಬೆದೆಯ ಪ್ರಾಣಿप्रतिपुष्टि
Omnivorous monogastric animalಮಿಶ್ರಾಹಾರಿ ಏಕಜಠರಪ್ರಾಣಿप्रतिपुष्टि
Open animalಮುಕ್ತ ಹೆಣ್ಣುಪ್ರಾಣಿ (ಸಂತಾನೋತ್ಪಾದನೆಗೆ ಬಳಸುವ ಹೆಣ್ಣುಪ್ರಾಣಿ)प्रतिपुष्टि
Scrub animalಕಳಪೆತಳಿ ಪ್ರಾಣಿ, ಕ್ಷುದ್ರತಳಿ ಪ್ರಾಣಿप्रतिपुष्टि
Sick animal shedರೋಗಗ್ರಸ್ತ ಪ್ರಾಣಿಗಳ ಕೊಟ್ಟಿಗೆप्रतिपुष्टि
Simple stomached animalಸರಳ ಹೊಟ್ಟೆಯ (ಜಠರ) ಪ್ರಾಣಿप्रतिपुष्टि
Store animalಸಾಮಾನ್ಯವಾಗಿ ಚಳಿಗಾಲದಲ್ಲಿ ಅತಿ ನಿಧಾನ ಬೆಳವಣಿಗೆ ಉಂಟುಮಾಡುವ ಆಹಾರಮಟ್ಟದಲ್ಲಿ ಉಳಿಸಿದ ಪ್ರಾಣಿप्रतिपुष्टि
Vicious animalದುಷ್ಟ/ಅಪಾಯಕಾರಿ ಪ್ರಾಣಿप्रतिपुष्टि
Work animalsದುಡಿಮೆ ಪ್ರಾಣಿಗಳುप्रतिपुष्टि

प्रतिपुष्टि हेतु ई-मेल करें shabd-cstt@gov.in
अस्वीकरण: शाब्दिक विसंगति निवारण हेतु मुद्रित संस्करण ही मान्य होगा