English/ अंग्रेज़ी |
Kannada/ कन्नड़ |
Feedback/प्रतिपुष्टि |
Agricultural engineering | ಕೃಷಿ ಯಾಂತ್ರಿಕತೆ, ಕೃಷಿ ಇಂಜಿನಿಯರಿಂಗ್ | प्रतिपुष्टि |
Assisting engine | ನೆರವಾಗುವ ಯಂತ್ರ | प्रतिपुष्टि |
Chief engineer | ಮುಖ್ಯ ಇಂಜಿನಿಯರ್, ಮುಖ್ಯ ಅಭಿಯಂತರರು | प्रतिपुष्टि |
engineering structure | ಇಂಜಿನಿಯರಿಂಗ್ ರಚನೆ | प्रतिपुष्टि |
engine operation | ಯಂತ್ರ ಕಾರ್ಯಾಚರಣೆ | प्रतिपुष्टि |
engines, road grading | ರಸ್ತೆಮಟ್ಟಗೊಳಿಸುವ ಯಂತ್ರಗಳು | प्रतिपुष्टि |
Farm gas engines | ಕೃಷಿ ಅನಿಲಯಂತ್ರಗಳು | प्रतिपुष्टि |
Foundation engineer | ಅಡಿಪಾಯ ತಂತ್ರಜ್ಞಾನದ ಅಭಿಯಂತರ, ನೀವ ಎಂಜಿನಿಯರ್ , ನೀವ ಅಭಿಯಂತರ | प्रतिपुष्टि |
Garden engine | ತೋಟಕ್ಕೆ ನೀರೆರೆಯುವ ಸಾಗುಯಂತ್ರ | प्रतिपुष्टि |
Internal combustion engine | ಅಂತರ್ದಹನ ಯಂತ್ರ | प्रतिपुष्टि |
Oil engines | ಎಣ್ಣೆ, ತೈಲ ಚಾಲಿತ ಎಂಜಿನ್ | प्रतिपुष्टि |
Pull auxiliary engine | ಪ್ರತ್ಯೇಕ ಎಂಜಿನ್ನಿನಿಂದ ಚಲಿಸಲ್ಪಡುವ | प्रतिपुष्टि |
Steam engine | ಉಗಿಯಂತ್ರ | प्रतिपुष्टि |